ಲಲಿತಾಂಬ ವೃಷಭೇಂದ್ರಸ್ವಾಮಿ - ಕನ್ನಡದ ಮಹತ್ವದ ಲೇಖಕಿ. ಇವರು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. == ಪ್ರೊ. ಲಲಿತಾಂಬ ವೃಷಭೇಂದ್ರಸ್ವಾಮಿ ಇವರ ಕೃತಿಗಳು == ಸಜ್ಜಲಗುಡ್ಡದ ಶರಣಮ್ಮನವರು ಪತ್ತೆ ಚೆನ್ನವೀರಪ್ಪಯ್ಯನವರು ಮನದ ಮಲ್ಲಿಗೆ ವಚನಾಂಜಲಿ ಮುನಿದೆ ಏಕಮ್ಮ ನೆಲದಾಯಿ ಶಿವಶರಣೆಯರು ಮಕ್ಕಳ ಶಿಕ್ಷಣ , ಚಿಂತನೆಗಳು ಪುಟ್ಟನಿಗೆ ಹಿತೈಷಿಯ ಪತ್ರಗಳು ರಚನಾತ್ಮಕ ಚಿಂತನೆಗಳು ಬೇರೊಂದು ಮರವೆರಡು ಲಲಿತಾಂಬಾ ವೃಷಭೇಂದ್ರಸ್ವಾಮಿಯವರು ೧೩ ಅಗಸ್ಟ ೨೦೦೭ರಂದು ನಿಧನರಾದರು